ಅಘನಾಶಿನಿ ನೇಚರ್ ಫೌಂಡೇಶನ್

“ವನ್ಯ”

“ವನ್ಯ” ಅಘನಾಶಿನಿ ನೇಚರ್ ಫೌಂಡೇಶನ್ ಪ್ರಸ್ತುತಪಡಿಸುವ ಪ್ರಕೃತಿ, ಅರಣ್ಯ, ವನ್ಯಜೀವಿ ಮತ್ತು ಜೀವ ವೈವಿಧ್ಯೆತೆಗೆ ಸಂಬಂಧಪಟ್ಟ ಕನ್ನಡದ ಆನ್ಲೈನ್ ಮಾಸ ಪತ್ರಿಕೆ.

“ನೀವು ವನ್ಯಕ್ಕೆ ಬರೆಯಬಹುದು”

ಜೂನ್ ತಿಂಗಳ ಆವೃತ್ತಿ

ಪ್ರಕೃತಿ, ಅರಣ್ಯ, ವನ್ಯಜೀವಿ ಮತ್ತು ವೈವಿಧ್ಯೆತೆಗೆ ಸಂಬಂಧಪಟ್ಟ ಲೇಖನಗಳಿಗೆ ಸ್ವಾಗತ.

ಜೂನ್ ತಿಂಗಳ ಆವೃತ್ತಿಗೆ ಲೇಖನಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 25/05/2025

ಲೇಖನ ಕನ್ನಡ ಭಾಷೆಯಲ್ಲಿರಬೇಕು ಮತ್ತು 1000 ಪದಗಳಿಗೆ ಮೀರದಂತೆ ಲೇಖನವನ್ನು aghanaashini24@gmail.com ಗೆ ಇ-ಮೇಲ್ ಮಾಡಿ.

ಧನ್ಯವಾದಗಳು 🌿🌳

Leave a comment